ಮಾಣಿಪ್ಪಾಡಿ ವಿಚಾರವನ್ನು ಸಿಬಿಐಗೆ ವಹಿಸಲಿ ಎಂದಿದ್ದ ಬಿ.ವೈ.ವಿಜಯೇಂದ್ರ ಗೆ ಬೆಳಗಾವಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಕ್ಫ್ ವಿಚಾರದಲ್ಲಿ ವಿಜಯೇಂದ್ರಗೆ ಬೆಳಗಾವಿಯಲ್ಲಿ ತಿರುಗೇಟು ನೀಡಿದ್ದಾರೆ.ಮದು ಬಂಗಾರಪ್ಪ ಮಾತನಾಡಿ ಈಗ ಸಿಬಿಐ ಎಜನ್ಸಿಗೆ ಬೆಲೆ ಕಳೆದುಕೊಂಡಿದೆ ಸದನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ನಡೆಸಲಾಗಿದೆ ವಿಧಾನಸಭೆ ಹಾಗೂ ಪರಿಷತ್ ನಲ್ಲಿ ಚರ್ಚೆ ನಡೆಯುತ್ತಿದೆ ಸದನವನ್ನು ಒಳ್ಳೆಯ ರೀತಿಯಲ್ಲಿ ಸ್ಪೀಕರ್ ನಡೆಸಿದ್ದಾರೆಸದನ ಇಡೀ ರಾತ್ರಿ ನಡೆಯುತ್ತಿರುವುದು ಸಂತಸದ ವಿಷಯ ಸಿಬಿಐ ಎಸ್ಐಟಿ ಕೊಟ್ಟರೂ ಯಾರೇ ಆಗಲಿ ಶಿಕ್ಷೆಯಾಗಲಿ ಬಿಜೆಪಿಯವರ ಹಣೆಬರಹಕ್ಕೆ ಸ್ವಂತ ಶಕ್ತಿಯಿಂದ ರಾಜ್ಯ ಆಳಿಲ್ಲ ಆಪರೇಷನ್ ಕಮಲದಿಂದ ಬಿಜೆಪಿ ದುಷ್ಟ ಸಂಸ್ಕೃತಿ ತಂದಿದೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮಧು ಬಂಗಾರಪ್ಪ ಮಹಾರಾಷ್ಟ್ರದ ಕನ್ನಡ ಶಾಲೆಗಳಿಗೆ ಸರ್ಕಾರದ ಭಾಗ್ಯಗಳ ವಿಸ್ತರಿಸುವ ಬಗ್ಗೆ ಚಿಂತನೆ ಮಾಡಿದೆ ಎಂದು ವಕ್ಫ್ ವಿಚಾರದಲ್ಲಿ ವಿಜಯೇಂದ್ರಗೆ ಮಧು ಬಂಗಾರಪ್ಪ ತಿರುಗೇಟು ಮಾಡಿದ್ದಾರೆ
ವಕ್ಫ್ ವಿಚಾರದಲ್ಲಿ ವಿಜಯೇಂದ್ರಗೆ ಮಧು ಬಂಗಾರಪ್ಪ ತಿರುಗೇಟು.
0
16
RELATED ARTICLES