ವಿಜಯಪುರ: ಸಂವಿಧಾನ ಶಿಲ್ಪ ಡಾ :ಬಾಬಾಸಾಹೇಬ ಅಂಬೇಡ್ಕರ್ ರವರಿಗೆ ಬಿಜೆಪಿ ಕೇಂದ್ರ ಗ್ರಹ ಸಚಿವ ಶ್ರೀ ಅಮಿತ್ ಶಾ ಹಗುರವಾಗಿ ಮಾತನಾಡಿ ದ್ದಾರೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಕೇಂದ್ರದಲ್ಲಿ ಅಮಿತ್ ಶಾ ರವರ ಅಣ್ಣೂಕ ಶವಾ ಗೊಂಬೆಗೆ ಬೆಂಕಿ ಹಚ್ಚುವ ಮುಂಖಾತರ ಪ್ರತಿಬಟನೆ ಮಾಡಿದರು
ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಕೇಂದ್ರದಲ್ಲಿ ದಿನಾಂಕ :20-12-2024 ರಂದು. ಪ್ರಗತಿಪರ ಚಿಂತಕರು ಹಾಗೂ ಡಾ ಬಾಬಾಸಾಹೇಬ ಅಂಬೇಡ್ಕರ್ ಅನುಯಾಯಿ ಬಳಗ ಇಂಡಿ,
ಈ ಸಂಘಟನೆ ವತಿಯಿಂದ, ಸಂವಿಧಾನ ಶಿಲ್ಪ ಡಾ :ಬಾಬಾಸಾಹೇಬ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ ಬಿಜೆಪಿ ಕೇಂದ್ರ ಗ್ರಹ ಸಚಿವ ಶ್ರೀ ಅಮಿತ್ ಶಾ ರವರ ಹೇಳಿಕೆ ಖಂಡಿಸಿ ಹೋರಾಟ ಮಾಡಲಾಯಿತು. ಈ ಹೋರಾಟದಲ್ಲಿ ಅಮಿತ್ ಶಾ ರವರ ಅಣ್ಣೂಕ ಶವಾ ಗೊಂಬೆಗೆ ಬೆಂಕಿ ಹಚ್ಚುವ ಮುಂಖಾತರ ಪ್ರತಿಬಟನೆ ಮಾಡಿದರು ಹಾಗೂ ಪ್ರಧಾನಿ ಮಂತ್ರಿ ಗಳು ಶ್ರೀ ನರೇಂದ್ರ ಮೋದಿ ವಿರುದ್ಧ ಧಿಕಾರಿ ಕೂಗಿದರು.
ಇಂಡಿ ತಾಲೂಕು ತಹಸೀಲ್ದಾರ್ ಕಛೇರಿಗೆ ಮನವಿಯನು ಸಲ್ಲಿಸಿದರು, ಈ ಹೋರಾಟದಲ್ಲಿ ಇಂಡಿ ತಾಲೂಕಿನ ಹಲವಾರು ದಲಿತ ಸಂಘಟನೆಗಳು ಭಾಗವಸಿದವು.