ವಿಜಯಪುರ: ಲೋಕಸಬೆಯಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಡಾ. ಬಾಬಾಸಾಹೇಬ ಅಂಬೇಡ್ಕರ್ ರವರ ಬಗ್ಗೆ ಅವಹೇಳನಕಾರಿ ಭಾಷಣ ಖಂಡಿಸಿ ವಿಜಯಪುರ ಬಂದ್ ಮತ್ತು ಬ್ರಹತ್ ಪ್ರತಿಭಟನೆ
ಲೋಕಸಬೆಯಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಡಾ. ಬಾಬಾಸಾಹೇಬ ಅಂಬೇಡ್ಕರ್ ರವರ ಬಗ್ಗೆ ಅವಹೇಳನಕಾರಿ ಭಾಷಣ ವಿರುದ್ಧ, ಅಹಿಂದ, ದಲಿತ, ಕಾರ್ಮಿಕ, ರೈತ, ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳು ಹಾಗೂ ಡಾ. ಬಾಬಾಸಾಹೇಬ ಅಂಬೇಡ್ಕರ್ ಅನುಯಾಯಿಗಳು ಬಳಗದಿಂದ ವಿಜಯಪುರ ಬಂದ್ ಮತ್ತು ಬ್ರಹತ್ ಪ್ರತಿಭಟನೆ ನಡೆದಿದೆ.
ಲೋಕಸಬೆಯಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಡಾ. ಬಾಬಾಸಾಹೇಬ ಅಂಬೇಡ್ಕರ್ ರವರ ಬಗ್ಗೆ ಅವಹೇಳನಕಾರಿ ಭಾಷಣ ವಿರುದ್ಧ, ಅಹಿಂದ, ದಲಿತ, ಕಾರ್ಮಿಕ, ರೈತ, ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳು ಹಾಗೂ ಡಾ.
ಬಾಬಾಸಾಹೇಬ ಅಂಬೇಡ್ಕರ್ ಅನುಯಾಯಿಗಳು ಬಳಗದಿಂದ ವಿಜಯಪುರ ಬಂದ್ ಮತ್ತು ಬ್ರಹತ್ ಪ್ರತಿಭಟನೆ ನಡೆದಿದೆ. ವಿಜಯಪುರದಲ್ಲಿ , ಹಾಸ್ಪಿಟಲ್, ಮೆಡಿಕಲಶಾಪ್, ಪೆಟ್ರೋಲ್ ಬಂಕ್, ಬ್ಯಾಂಕ್, ಸರ್ಕಾರಿ ಕಚೇರಿಗಳು, ಅಂಚೆ ಕಛೇರಿ, ಇವುಗಳನ್ನು ಹೊರತುಪಡಿಸಿ, ಅಂಗಡಿ ಮುಂಗಟ್ಟುಗಳು, ಸಾರಿಗೆ, ಆಟೋಗಳು, ಚಿತ್ರಮಂದಿರಗಳು, ಖಾಯಿಪಲ್ಲೇ ವ್ಯಾಪಾರ, ಶಾಲಾ ಕಾಲೇಜುಗಳು, ಲಾಡ್ಜ್, ಬಾರ್, ಳನ್ನು ಬಂದ್ ಮಾಡಲಾಗಿತ್ತು. ಸಿದ್ದೇಶ್ವರ ಗುಡಿ ಯಿಂದ, ಗಾಂಧಿ ಚೌಕ್, ಬಸವೇಶ್ವರ ಸರ್ಕಲ್ ಮತ್ತು ಅಂಬೇಡ್ಕರ್ ವೃತ್ತದ ವರೆಗೆ ಪ್ರತಿಭಟನೆ ಮಾಡಲಾಗಿದ್ದು ಸುಮಾರು 5ರಿಂದ 6 ಸಾವಿರ ಜನ ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು. ತನ್ನ ವಿಶೇಷ ವಾಗಿ ಮಂಗಳ ಮುಖಿಯವರು ಭಾಗಿಯಾಗಿದರು. ಈ ಪ್ರತಿಭಟನೆಯಲ್ಲಿ ಹಲುವಾರು ಮುಂಖಡರು ಭಾಗವಹಿಸಿ ಜಿಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.