ಗದಗ ಬಿಜೆಪಿ ವತಿಯಿಂದ ಅಹೋ ರಾತ್ರಿಧರಣಿ22ರ ರಾತ್ರಿ ಯಿಂದ 23/11/2024 ಬೆಳಿಗ್ಗೆ 8 ಗಂಟೆವರಗೆ ಧರಣಿಧರಣಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಅನೇಕ ಕಾರ್ಯಕರ್ತರು ಬಾಗಿ
ವಕ್ಫ್ ಬೋರ್ಡ್ ಮೂಲಕ ರೈತರ ಹಾಗು ಮಠಮಾನ್ಯಗಳ ಜಮೀನುಗಳನ್ನು ಕಬಳಿಸುತ್ತಿರುವ ಕಾಂಗ್ರೇಸ್ ಸರ್ಕಾರದ ವಿರುದ್ಧ ಗದಗದಲ್ಲಿ ನಮ್ಮ ಹಕ್ಕು-ನಮ್ಮ ಭೂಮಿಗಾಗಿ ಅಹೋರಾತ್ರಿ ಧರಣಿಯನ್ನ ಹಮ್ಮಿಕೊಳ್ಳಲಾಗಿತ್ತು.
ಗದಗ ನಗರದ ಗಾಂಧಿ ವೃತ್ತದಲ್ಲಿ ನಮ್ಮ ಹಕ್ಕು-ನಮ್ಮ ಭೂಮಿಗಾಗಿ ಅಹೋರಾತ್ರಿ ಧರಣಿಗಯಲ್ಲಿ ಗದಗ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ ಭಾಗವಹಿಸಿ,ನವೆಂಬರ್ 22 ರ ರಾತ್ರಿ ಯಿಂದ ನವೆಂಬರ್ 23ರ ಬೆಳಿಗ್ಗೆ 8 ಗಂಟೆವರಗೆ ಧರಣಿ ನಡೆಸಲಾಯಿತು.
ಬಿಜೆಪಿ ಗದಗ ಜಿಲ್ಲಾ ಯುವ ಮೋರ್ಚಾ ವತಿಯಿಂದ ವಕ್ಫ್ ಬೋರ್ಡ್ ಮೂಲಕ ರೈತರ ಹಾಗು ಮಠಮಾನ್ಯಗಳ ಜಮೀನುಗಳನ್ನು ಕಬಳಿಸುತ್ತಿರುವ ಕಾಂಗ್ರೇಸ್ ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿಗೆ ಮುಂದಾದ ಗದಗ ಬಿಜೆಪಿ ನಾಯಕರು, ಅಹೋರಾತ್ರಿ ಧರಣಿಯಲ್ಲಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಸೇರಿ ಯುವ ಮೋರ್ಚಾ ತಂಡದಿಂದ ಪ್ರತಿಭಟನೆ ನಡೆಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಅನೇಕ ಕಾರ್ಯಕರ್ತರು ಈ ಧರಣಿಯಲ್ಲಿ ಭಾಗಿಯಾಗಿದ್ದರು.