ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ವಜ್ಜಲ್ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಕುಡಿಯುವ ನೀರು ಕಲುಷಿತವಾಗಿ ದಿನನಿತ್ಯ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ವಜ್ಜಲ್ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಕುಡಿಯುವ ನೀರು ಕಲುಷಿತವಾಗಿ ದಿನನಿತ್ಯ ಸಾರ್ವಜನಿಕರ ಮನೆಗಳಿಗೆ ಸರಬರಾಜು ಮಾಡುತ್ತಿರುವುದರ ಪರಿಣಾಮದಿಂದಾಗಿಯೇ ಕೆಲ ಮನೆಯಲ್ಲಿನ ಈಗಾಗಲೇ ಹಿರಿಯರಿಗೆ ಮತ್ತು ಚಿಕ್ಕಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದು ಇನ್ನಷ್ಟು ಗಂಭಿರತ್ತೆಗೊಳ್ಳುವ ಮುನ್ನ ಸರಿಪಡಿಸಿ ಇಲ್ಲವಾದಲ್ಲಿ ಇಡೀ ಗ್ರಾಮವೇ ನಾನಾ ರೋಗಿಗಳಿಗೆ ತುತ್ತಾಗುತ್ತದೆ ಎಂದುಗ್ರಾಮಸ್ಥರು ಎಚ್ಚರಿಕೆ ನೀಡಿದ್ದರು ಸಂಬಂಧಪಟ್ಟ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು ಕೂಡ ಸರಿಪಡಿಸಿಲ್ಲ ಎಂದು ಸಹ ಗ್ರಾಮಸ್ಥರು ಆರೋಪಿಸಿದ್ದಾರೆ.