ಯಾದಗಿರಿ ಜಿಲ್ಲೆ ಶಾಹಪುರ ತಾಲೂಕಿನಲ್ಲಿ ಶಾರದಹಳಿ ಗ್ರಾಮದಲ್ಲಿ ಇಂದು ಸಾಗರ ನಾಡಿನ ಭಗಿರಥ ದಿವಂಗತ ಬಾಪುಗೌಡ ದರ್ಶನಾಪುರವರ 36ನೇ ಪುಣ್ಯಾರಾಧನೆ ಕಾರ್ಯಕ್ರಮ ಜರುಗಿತು.
ಯಾದಗಿರಿ ಜಿಲ್ಲೆ ಶಾಹಪುರ ತಾಲೂಕಿನಲ್ಲಿ ಶಾರದಹಳಿ ಗ್ರಾಮದಲ್ಲಿ ಇಂದು ಸಾಗರ ನಾಡಿನ ಭಗಿರಥ ದಿವಂಗತ ಬಾಪುಗೌಡ ದರ್ಶನಾಪುರವರ 36ನೇ ಪುಣ್ಯಾರಾಧನೆ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ಯುವಕರ ನೆಚ್ಚಿನ ನೇತಾರರಾದ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರ ಸೋದರರಾದ ಅಂಬರೀಶ್ ಗೌಡ ದರ್ಶನಾಪುರ್ ಹಾಗೂ ಮಲ್ಲನಗೌಡ ಪೊಲೀಸ್ ಪಾಟೀಲ್ ಶಾರದಹಳ್ಳಿ ವಿನೋದ್ ರೆಡ್ಡಿ ಶಾರದಹಳ್ಳಿ ದಿವಂಗತ ಬಾಪುಗೌಡ ದರ್ಶನಾಪುರ್ ಅವರ ಅಭಿಮಾನಿ ಬಳಗ ಊರಿನ ಮುಖಂಡರು ಸೇರಿಕೊಂಡು ಪುಣ್ಯರಾಧನೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಇದೇ ಸಂದರ್ಭದಲ್ಲಿ ಶಾರದಹಳ್ಳಿ ಗ್ರಾಮದ ವಿಕಲಚೇತನಿಗೆ ಮೋಟಾರ್ ಸೈಕಲ್ ವಿತರಣೆ ಮಾಡಲಾಗಿತ್ತು ಹಾಗು ಪುಣ್ಯ ಸ್ಮರಣೇತ್ಯ ಅಂಗವಾಗಿ ಬಾರಾ ಎತ್ತುವ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನಗಳನ್ನು ನೀಡಲಾಹಿತು