ಮಾನವಿ ತಾಲೂಕಿನ ನೀರಮಾನ್ವಿ ತಾಂಡದಲ್ಲಿ ವಿದ್ಯುತ್ ಶಾಟ್೯ ಸಂಭವಿಸಿದ ಪರಿಣಾಮ ರೈತ ಪರಶುರಾಮ ಬೆಳೆದ 12 ಎಕರೆಯ ಹತ್ತಿ ಸರಿ ಸುಮಾರು 10 ಲಕ್ಷ ರುಪಾಯಿ ಬೆಳೆ ಸುಟ್ಟು ಕರಕಲಾಗಿದೆ.
ಮಾನವಿ ತಾಲೂಕಿನ ನೀರಮಾನ್ವಿ ತಾಂಡದಲ್ಲಿ ವಿದ್ಯುತ್ ಶಾಟ್೯ ಸಂಭವಿಸಿದ ಪರಿಣಾಮ ರೈತ ಪರಶುರಾಮ ಬೆಳೆದ 12 ಎಕರೆಯ ಹತ್ತಿ ಸರಿ ಸುಮಾರು 10 ಲಕ್ಷ ರುಪಾಯಿ ಬೆಳೆ ಸುಟ್ಟು ಕರಕಲಾಗಿದೆ.
ರೈತ ಪರಶುರಾಮ್ ತನ್ನ 12 ಎಕರೆಯಲ್ಲಿ ಬೆಳೆದ
ಹತ್ತಿ ಬೆಳೆಯು ಸಂಪೂರ್ಣ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿಗೆ ಆಹುತಿಯಾಗಿದೆ.
ಇದರಿಂದಾಗಿ ಪರಶುರಾಮ ಎಂಬ ರೈತನು ಸಂಕಷ್ಟದಿಂದ ಮನೆ ಇಲ್ಲದೆ, ಬೆಳೆದ ಬೆಳೆಯು ಇಲ್ಲದೆ ಸಾಲಭರಿತನಾಗಿ ಚಿಂತಾ ಕ್ರಾಂತನಾಗಿದ್ದಾನೆ ರೈತರ ಸಂಕಷ್ಟವನ್ನು ಆಲಿಸುವ ಜನಪ್ರತಿನಿಧಿಗಳು ತಾಲೂಕ ಆಡಳಿತ ಅಧಿಕಾರಿಗಳು ಭೇಟಿ ಕೊಟ್ಟಿಲ್ಲ ಎಂಬ ಆರೋಪ ಕೇಳಿ ಬಂದಿದೆ