ಮಾನ್ವಿ ಪಟ್ಟಣದ ಕೋನಾಪುರಪೇಟೆಯ ಸಂತ ಕ್ಯಾಥೋಲಿಕ್ ಚಚ್೯ನಲ್ಲಿ ಕ್ರೈಸ್ತ ಸಮಾಜದವರು ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾನ್ವಿ ಪಟ್ಟಣದ ನಾಪುರಪೇಟೆಯ
ಕ್ರೈಸ್ತ ಸಮಾಜದವರು ಮುಂಜಾನೆ ಪ್ರಾರ್ಥನೆ ಸಲ್ಲಿಸುವ ಮೂಲಕ ಏಸುವಿಗೆ ನಮನಗಳು ಸಲ್ಲಿಸಿದರು, ಏಸು ಹುಟ್ಟಿದ ಗೋದಲಿ ರೂಪದಂತೆ ಕ್ರೈಸ್ತ ಸಮಾಜದವರು ನಿರ್ಮಿಸಿಸುವ ಅಲಂಕಾರದಿಂದ ಕಂಗೊಳಿಸುತ್ತಿದ್ದರಿಂದ ನೋಡುಗರ ಗಮನ ಸೆಳೆಯಿತು.
ಕ್ರೈಸ್ತ ಸಮಾಜದ ಮಕ್ಕಳಿಂದ ಸಂಜೆ ಸಾಂಸ್ಕೃತಿಕ ಹಾಗು ಡ್ಯಾನ್ಸ್ ಕಾರ್ಯಕ್ರಮ ನಡೆದಿದ್ದರಿಂದ ವೀಕ್ಷಿಸಲು ಸಾವಿರಾರು ಜನರು ಭಾಗವಹಿಸಿದ್ದರು.