ಭಾರತೀಯ ಪಾರಂಪರಿಕ ಚಿಕಿತ್ಸಾ ಪದ್ಧತಿ ಅಳವಡಿಸಿಕೊಳ್ಳಲು ಡಾ. ಬಾಲಕೃಷ್ಣ ಸಲಹೆ

0
38

ಬಳ್ಳಾರಿ. ಅ. 20: ಸಾವಿರಾರು ವರ್ಷಗಳ ಇತಿಹಾಸವುಳ್ಳ ಭಾರತೀಯ ಪಾರಂಪರಿಕ ಚಿಕಿತ್ಸಾ ಪದ್ಧತಿಯನ್ನು ಜನರು ರೂಢಿಸಿಕೊಳ್ಳುವುದು ಉತ್ತಮ ಎಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಸೊಸೈಟಿಯ ಮುಖ್ಯಸ್ಥರಾದ ಡಾ. ಬಾಲಕೃಷ್ಣ ರೆಡ್ಡಿ ಸಲಹೆ ನೀಡಿದರು.

ಅವರು ಇಂದು ನಗರದ ಹೊಸಪೇಟೆ ರೋಡ್ ರಾಮೇಶ್ವರ ನಗರ್ ದೇವಸ್ಥಾನ ಹತ್ತಿರ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಜಿಲ್ಲಾಧ್ಯಕ್ಷರು ವಿ ಎಚ್ ಹುಲುಗಪ್ಪ ಅವರ ನೇತೃತ್ವದಲ್ಲಿ ಆಕ್ಯು ಫ್ಯಾಂಕ್ಷರ್ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮ ಮತ್ತು ಉಚಿತ ತಪಾಸಣಾ ಶಿಬಿರದಲ್ಲಿ ಅವರು ಶಿಬಿರಾರ್ಥಿಗಳಿಗೆ ಭಾರತೀಯ ಪಾರಂಪರಿಕ ಚಿಕಿತ್ಸಾ ಪದ್ದತಿಯ ಬಗ್ಗೆ ಮಾಹಿತಿ ನೀಡಿ, ವಿಶ್ವದಲ್ಲೇ ಭಾರತೀಯ ಪಾರಂಪರಿಕ ಚಿಕಿತ್ಸಾ ಪದ್ಧತಿಗೆ ಬೇಡಿಕೆ ಇದೆ ಎಲ್ಲಾ ರೋಗಗಳು ವಾಸಿಯಾಗಲು ದೀರ್ಘಕಾಲ ಚಿಕಿತ್ಸೆಯನ್ನು ಪಡೆಯಬೇಕಾಗುತ್ತದೆ ಆದರೆ ಕಾಣಿಸಿಕೊಂಡ ರೋಗ ಮುಂದೆ ಬರದೇ ಮೂಲದಲ್ಲೇ ಚಿವುಟಿ ಹೋಗುತ್ತದೆ ಎಂದು ಅವರು ತಿಳಿಸಿದರು.

ಭಾರತೀಯ ಪರಂಪರಿಕಾ ಔಷಧಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಋಷಿ ಮುನಿಗಳು ಕಂಡುಹಿಡಿದಿರುವ ಎಲ್ಲಾ ಔಷಧೀಯ ಗುಣಗಳ ಮಾಹಿತಿ ಲಭ್ಯವಿದೆ ಹಾಗಾಗಿ ತಮ್ಮ ಸಂಸ್ಥೆ ಈ ಚಿಕಿತ್ಸಾ ವಿಧಾನವನ್ನು ಸಾರ್ವಜನಿಕರಿಗೆ ಪರಿಚಯಿಸುವ ಕಾಯಕ

LEAVE A REPLY

Please enter your comment!
Please enter your name here